Thursday, March 26, 2009

ಸಂವತ್ಸರ ಸರ ಸರ...


ಮಾವು ಚಿಗುರುತಾವೆ

ಹಸಿರು ಮೂಡುತಾವೆ

ದಿನವು ಬೆಳಗುತಾವೆ ಈ ಯುಗಾದಿಗೆ

ಈ ವನವು, ಈ ನಾಡು, ಈ ಜನ

ಬದಲಾಗ ಬೇಕು ಈ ಯುಗಾದಿಗೆ


ಹರಿಯುತ್ತದೆ ನದಿ

ಮುಳುಗುತ್ತಾನೆ ರವಿ

ಕಳಿಯುತಾವೆ ಸಂವತ್ಸರ ಯುಗ ಯುಗಾದಿಗೆ


ಸಿರಿಯ ಹಿಂದೆ ಬರ

ಚಲದ ಹಿಂದೆ ಜ್ವರ

ಜಾತಿಯ ನಡುವೆ ಅಂತರ

ಹೀಗಿದ್ದರು....

ಕಳೆಯುತಾವೆ ಸಂವತ್ಸರ ಸರ ಸರ....


ಜನ ಮನದಲಿ ಮತ್ಸರ

ದೇಶ ದೇಶ ನಡುವೆ ಸಮರ

ಸಾವಿಗೂ ಇಲ್ಲಿ ಅವಸರ

ಹೀಗಿದ್ದರು...

ಕಳೆಯುತಾವೆ ಯುಗ ಯುಗಾಂತರ..

4 comments:

  1. shravya ಹೊಸ ಸಂವತ್ಸರದಲ್ಲಿಯೇ ಸಂಸತ್ ಸಮರ ನಡೆಯುತ್ತಿದೆಯಲ್ವ ಹೊಸದಾಗಿ ಏನಾದ್ರೂ ಬರೀರಿ. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಬಿಜೆಪಿ ಸೇರಿದ್ದಾರೆ. ನಂಗಾನಾಚ್ ಖ್ಯಾತಿಯ ಶಿವರಾಮೇಗೌಡ ಕೂಡ ಈಗ ಬೆಜೆಪಿ ಪಾಳಯ ಸೇರಿದ್ದಾರೆ. okkkk start madi... ನಡೆಯಲಿ ಸಂಸತ್ ಸಮರ ಮೆರೆಯಲಿ ನಿಮ್ಮ ಬರಹ..!

    ReplyDelete
  2. hai ನಿಮ್ಮ ಯುಗಾದಿ ಕವಿತೆ ಚೆನ್ನಾಗಿದೆ. ಹೊಸತನ ಮೆಚ್ಚುವಂತಹದ್ದು... ನಿಮ್ಮ ಡಿಸೆಂಬರ್ ತಿಂಗಳ ಅನುಭವಗಳು ಈಗ ಹೇಗಿವೆ..? ಡಿಸೆಂಬರ್ 6 ನಂತರ ಒಳ್ಳೆಯದಾಗಿದೆಯಾ? ದೂರದಶ೵ನದ ಕೆಲಸ ಹೇಗಿದೆ. ಕಾಲೆಳೆಯುವವರು ಈಗ ಸರಿಯಾಗಿದ್ದಾರಾ..? ಹೋಗ್ಲಿ ಹೊಸ ವಷ೵ದಲ್ಲಾದರೂ payment ಸರಿ ಹೋಯ್ತಾ ..? ಅಮ್ಮನಿಗೆ ಸೀರೆ ಪಪ್ಪನಿಗೆ ಸಫಾರಿ ಹೊಲ್ಸೋದಕ್ಕೂ payment relaese ಮಾಡಿಲ್ವಾ ಎನು ಮಾಡೋದು ಸದು ಸಕಾ೵ರದ ಅಧೀನ ಸಂಸ್ಥೆ ನೀವೇ ಸ್ವಲ್ಪ adjust ಮಾಡ್ಕೋಬೇಕು.. time ಬದಲಾಗುತ್ತೇ ಅಲ್ವಾ

    ReplyDelete
  3. Thank you Chandru for your comments. Keep reading Xpressionz.
    Regards
    Shravya

    ReplyDelete
  4. hai... nimma SOLINALLU GELUVU .. chennagide...
    channapattanada bombe..
    good editing.. script writing innu sudarisabekithu.....

    ReplyDelete