Wednesday, October 29, 2008

ನೆನಪು

ನೆನಪು ನೆನಪು ಸವಿನೆನಪು
ಅರಳಿದೆ ಎದೆಯಿಂದ
ಚೆಲ್ಲಿದೆ ಹನಿಯೊಂದ
ಹೊಂಗನಸು ಸಾವಿರಾರು
ನನ್ನ ಕನಸ್ಸು ತಡೆಯುವವರು ಯಾರು??

ಮನಸ್ಸಲ್ಲಿ ಗೂಡು ಕಟ್ಟಿದ ನೆನಪು
ಜೋತೆಯಲ್ಲಿ ಹಂಚಿ ತಿಂದ ನೆನಪು
ಮೋಡದ ನಡುವೆ ತೇಲಿ ಹೋದ ನೆನಪು
ಕಣ್ಣಲ್ಲೆ ಮಾತನಾಡಿದ ನೆನಪು
ಸುಖದ ಹೋಳೆ ನನ್ನ ಈ ಮನ

ಹಳೆಯ ಕೆಲವು ಕೆಟ್ಟ ನೆನಪುಗಳಿಂದ
ಮನುಷ್ಯ ಅನುಭವಿಸುವನು ಯಾತನೆ
ಆಗ ಎದುರು ನೋಡುವನು ನೆನಪಿಂದ ಬಿಡುಗಡೆಯ ಹಾದಿಯನ್ನು.

No comments:

Post a Comment