Thursday, August 28, 2008

ಸಂತೋಷ ತಂದ ಕನ್ನಡದ ಇ-ಕಾರ್ಡ್

Webdunia Greetings ಎಂಬುದು ಪ್ರಪ್ರಥಮ ಬಹುಭಾಷಾ ಇ-ಕಾರ್ಡ್ ವೆಬ್ ಸೈಟ್ ಆಗಿದ್ದು, ಬಳಕೆದಾರರು 9 ಭಾರತೀಯ ಭಾಷೆಗಳಲ್ಲಿ ಇ-ಶುಭಾಶಯ ಪತ್ರಗಳನ್ನು ಕಳುಹಿಸಬಹುದಾಗಿದೆ. ನಮ್ಮ ಬಳಿ ಜೀವನದ ಪ್ರಮುಖ ಸಂದರ್ಭಗಳಿಗೆ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಲಿ, ಮತ್ತು ಪಂಜಾಬಿ ಭಾಷೆಗಳಲ್ಲಿ ಅತ್ಯಂತ ಆಕರ್ಷಕ ಮತ್ತು ವಿಶೇಷ ರೀತಿಯ ಇ-ಕಾರ್ಡ್ ಗಳ ಸರಣಿ ಲಭ್ಯವಿದೆ. ನಿಮ್ಮ ಪ್ರೀತಿ ಪಾತ್ರರಿಗೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ ಈ ವೆಬ್ ಸೈಟ್ ಮೂಲಕ ಯಾವುದೇ ಶುಲ್ಕವಿಲ್ಲದೇ ಇ-ಕಾರ್ಡ್ ಮುಖಾಂತರ ಶುಭಾಶಯಗಳನ್ನು ಕಳುಹಿಸಿ ಅವರನ್ನು ಸಂತೋಷಪಡಿಸಬಹುದಾಗಿದೆ.

ನೇರವಾಗಿ http://greetings.webdunia.com ನಲ್ಲಿ "ಇ-ಕಾರ್ಡ್ ವೀಕ್ಷಿಸಿ" ಪೆಟ್ಟಿಗೆಯಲ್ಲಿ ನಿಮ್ಮ ಇ-ಕಾರ್ಡ್ ಐಡಿ ಅಂಟಿಸಿ. ನಿಮ್ಮ ಇ-ಕಾರ್ಡ್ ಮುಂದಿನ 30 ದಿನಗಳವರೆಗೆ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಇನ್ನೂ ಹೆಚ್ಚಿನ ಸಮಯ ರಕ್ಷಿಸಬೇಕಾದಲ್ಲಿ ತಮ್ಮ ಕಂಪ್ಯೂಟರ್ನಲ್ಲಿ ಅದನ್ನು ಉಳಿಕೆ ಮಾಡಬಹುದು ಅಥವಾ ಮುದ್ರಿಸಬಹುದು.ನಿಮಗೆ ಯಾರಿಗಾದರೂ ಇ-ಕಾರ್ಡ್ ಕಳುಹಿಸಬೇಕೆಂದಿದ್ದಲ್ಲಿ, ಇಲ್ಲಿ ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಬಹುದಾಗಿದೆ !!ನಿಮ್ಮದೇ ಮಾತೃಭಾಷೆಯಲ್ಲಿ ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿ ! ! ! ವೆಬ್ದುನಿಯಾ, ಈಗ ಸಂಪೂರ್ಣವಾಗಿ ಯುನಿಕೋಡ್ ಮತ್ತು 9 ಭಾರತೀಯ ಭಾಷೆಗಳಲ್ಲಿ ಲಭ್ಯ. ನೀವು ನೋಡಿದ್ದೀರಾ ? ಇಲ್ಲಿಗೊಮ್ಮೆ ಭೇಟಿ ಕೊಟ್ಟು ನೋಡಿ : http://kannada.webdunia.com

No comments:

Post a Comment