Saturday, August 2, 2008

ಕೊಲಾಜ್; ಬದುಕಿನ ಬಿಡಿ ಬಿಡಿ ಚಿತ್ರ-- ನನ್ನ ಬದುಕಿನ ಪ್ರೀತಿಯ ಪುಟಗಳಿಂದ

ಎರಿಕ್ ಫ್ರಾಂನ- ಆರ್ಟ್ ಆಫ್ ಲವಿಂಗ್;;;;ಎರಿಕ್ ಫ್ರಾಂ ನವರು ಬಹು ಆಲೋಚನ ಶಿಸ್ತನ್ನು ಹೋಂದಿದ್ದಂಥವರು. ಆರ್ಥಿಕವಾಗಿ. ಸಾಮಾಜಿಕವಾಗಿ, ರಾಜಕೀಯವಾಗಿ ಹೀಗೆ ಹಲವು ತರಹದ ಹೊಸ್ತಿಲುಗಳನ್ನು ದಾಟಿಕೊಂಡು ಹೋಗಿದ್ದಂತವರು. ಈ ಕೃತಿಯಲ್ಲಿ ಫ್ರಾಂರವರು ಬಹು ವಿಧದ ಪ್ರೀತಿಗಳ ಬಗ್ಗೆ ಬಹಳ ಎಚ್ಚರಿಕೆಯಿಂದ, ತಾಳ್ಮೆಯಿಂದ, ಜಾಣ್ಮೆಯಿಂದ, ವಿನಯತೆಯಿಂದ ಹೇಳಿದ್ದಾರೆ. ಫ್ರಾಂ ರವರು ಹೇಳುವಂತೆ "ಪ್ರೀತಿ ಕೇವಲ ಮುಕ್ತ ಸ್ಥಿತಿಯ ಶಿಶುವೇ ವಿನಾ ಬಲಾತ್ಕಾರದ ಸ್ಥಿತಿ ಅಲ್ಲ" ಪ್ರತಿಯೊಬ್ಬ ಮನುಷ್ಯನಲ್ಲಿಯೂ ಪ್ರೀತಿ ಇರುತ್ತದೆ, ಆದರೆ ಆ ಪ್ರೀತಿ ಕೇವಲ ಬೆರೆಳೆಣಿಕೆಯವರಿಗೆ ಮಾತ್ರ ಸೀಮಿತ ಎಂದರೂ ತಪ್ಪಾಗಲಾರದ್ದೇನೊ? ನಿಜವಾಗಿ ಪ್ರೀತಿಸುವವರು ಮೋಸ ಹೋಗುವರು ಆದರೆ ಎಂದಿಗೂ ದ್ರೋಹ ಮಾಡಲಾರರು ಎಂಬುದು ನನ್ನ ಅಭಿಪ್ರಾಯ.ಪ್ರೀತಿಸುವವರಿಗಿರಬೇಕಾದ ಮೂಲಭೂತ ಗುಣಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದಾರೆ.

ಈ ಪುಸ್ತಕ ನಿಜವಾಗಿಯು ತುಂಬ ಆರ್ಥ ಪೂರ್ಣವಾಗಿದೆ. ಸಧ್ಯಕ್ಕೆ ಬದುಕು ನನ್ನ ಪಾಲಿನ ಬೆಸ್ಟ್ ಟೀಚರ್‍. ನನಗೆ ಸ್ವಲ್ಪ ಹಟ ಜಾಸ್ತಿ ಆದರಿಂದ ಬದುಕಿನಲ್ಲಿ ಹೋರಾಟ ಮಾಡ್ತಾ ಮಾಡ್ತಾ ಏಕಾಂಗಿಯಾಗಿ ಬಿಟ್ಟೆ. ಈ ಹೋರಾಟದ ಹಾದಿಯಲ್ಲಿ ನನ್ನ ಸ್ನೇಹಿತರು, ಸಂಬಂಧಿಕರು ಎಲ್ಲರು ಬೇರೆ ದಾರಿ ಹಿಡಿದು ನಡೆದು ಬಿಟ್ಟರು. ನನ್ನ ಬದುಕು ಈಗ ಒಂದು cross roadಗೆ ಬಂದು ನಿಂತಿದೆ.Sometimes i feel lonely and sad.ಕೆಲವೊಮ್ಮೆ ಯಾವುದೇ reason ಇಲ್ಲದೆ ತುಂಬ ದುಃಖ ನನ್ನನ್ನು ಕಾಡುತ್ತೆ. ಆಗ ನನ್ನ ಸಾಹಯಕ್ಕೆ ಬರೋದು ನನ್ನ ಬಳಿ ಇರುವ ಹಾಡುಗಳು,ಪುಸ್ತಕಗಳು ಹಾಗೂ ಕೆಲವರ ಪೋಟೊಗಳು. ನನ್ನ ದುಃಖವನ್ನು ಕಡಿಮೆ ಮಾಡೊದ್ರಲ್ಲಿ ರವಿಚಂದ್ರನ್ ತುಂಬ ಮುಖ್ಯವಾದ ಪಾತ್ರವಹಿಸ್ತಾರೆ. ನಾನು ಒಮ್ಮೆ ಅವರ ಪೋಟೊ ನೋಡಿದ್ರೆ ಸಾಕು ನನ್ನ ದುಃಖವೆಲ್ಲ ಮಾಯವಾಗಿ ಬಿಡುತ್ತೆ. ಇಷ್ಟರ ಮಟ್ಟಿಗೆ ರವಿಚಂದ್ರನ್ ನನ್ನೊಳಗೆ ಒಂದಾಗಿದ್ದಾರೆ. ಇದು ಅಭಿಮಾನ ಅನ್ನೋದ್ದಕ್ಕಿಂತ ಪ್ರೀತಿ ಅಂದ್ರೆ ತಪ್ಪಾಗಲಾರದೇನೊ.

ಎರಿಕ್ ಫ್ರಾಂನ- ಆರ್ಟ್ ಆಫ್ ಲವಿಂಗ್ ನಿಂದ ಹೋಗಿ ಎಲ್ಲಿಗೊ ಹೋಯಿತು.ಇದಕ್ಕೆ ಕ್ಷಮೆ ಇರಲಿ. ಈ ಪುಸ್ತಕ ಓದಿದ ನಂತರ ನನಗೆ ಅನಿಸಿದ್ದು ಇಷ್ಟುWhen we fall in love , the feeling is difficult to express in words. people who fall in love should think of building a model life and should strive towards becoming role models for others. People who love truely look towards the beauty instead of the outer attractions.
love just happens.From our childhood we cannot think that we might fall in love with this person. There are many people who fall in love to pass their time. The reasons for this may be many. A few of them are, people who move on to a different city for job or education. The sense of them feeling lonely in an unknown city makes them indulge in relationship and when that relationship breaks they tend to find another person. So the whole drama of indulging in a relationship is regarded as 'love'. If we fall in love just kill the time, it ultimately kills love, time and the person as well. In todays world, many time pass love emerge like mushrooms in universities,workplaces,bus stand, railway stations and in many other places.

ನಾವು ಮೊದಲ ಪ್ರೀತಿಯನ್ನು ಒಪ್ಪಿಕೊಳ್ಳುವಾಗ we will be choosy ನಮಗೆ ಒಂದು ಆಯ್ಕೆ ಇರುತ್ತೆ. ಆದರೆ ಒಬ್ಬ ಹುಡುಗ ಆಥವಾ ಹುಡುಗಿ ಬಿಟ್ಟು ಹೋದರು ಅಂತ ಇನ್ನೊಂದು relationshipಗೆ ಬೀಳುವಾಗ ನಾವು ಮಾಡಿಕೊಳ್ಳುವ ಆಯ್ಕೆ ಆರೋಗ್ಯಕರವಾಗಿ ಇರೊದಿಲ್ಲ ಅಂತ ನನ್ನ ಅಭಿಪ್ರಾಯ.Firstly ನಾವು ಪ್ರೀತಿ ವಿಚಾರದಲ್ಲಿ ನಮ್ಮ parentsನ ನಾವು ಆದಷ್ಟು ಕಡಿಮೆ hurt ಮಾಡೊ ಪ್ರಯತ್ನ ಮಾಡಬೇಕು. ಸಾಧ್ಯವಾದರೆ ನಮ್ಮ ಪ್ರೀತಿಯನ್ನು ತ್ಯಾಗ ಮಾಡಿ ಬದುಕಿನಲ್ಲಿ achieve ಮಾಡಬೇಕು. ಪ್ರೀತಿ ನೋವು ಕೊಡುತ್ತೆ ನಿಜ, ಆದರೆ ಆ ನೋವನ್ನು ಅನುಭವಿಸದೆ ಬೇರೆ ದಾರಿಯಿಲ್ಲ. ನೋವನ್ನು ಯಾವುದೇ drink, drug, sleeping tablet ಕಡಿಮೆ ಮಾಡೊದ್ದಿಲ್ಲ. ಬಹುಃಶ ಆ ರೀತಿ drink, drugಅನ್ನು ಈ ಪ್ರಪಂಚದಲ್ಲಿ ಯಾರು ಕಂಡು ಹಿಡಿಯಲು ಸಾಧ್ಯವಿಲ್ಲ. ನಮ್ಮ ನೋವನ್ನು ನಾವೇ ನಿವಾರಿಸಿಕೊಳ್ಳ ಬೇಕು. ಬಹುಃಶ sadnessಕೂಡ ಒಂದು ರೀತಿಯಲ್ಲಿ ಇಷ್ಟವಾಗಿ ಬಿಡುವ phenomenon. ನಾವು ದುಃಖದಲ್ಲಿದ್ದಾಗ ನಮ್ಮನ್ನು ನಾವು ಆರ್ಥ ಮಾಡಿಕೊಳ್ಳೊದು ಸಾಧ್ಯವಾಗುತ್ತದೆ.

ನಾನು ತಿಳಿಸಿರುವುದು ಕೇವಲ ನನ್ನ ಆಭಿಪ್ರಾಯ ಮಾತ್ರ. ಯಾಕೊ ಇದನೆಲ್ಲ ನಿಮ್ಮ ಬಳಿ ಹೇಳ ಬೇಕೆನಿಸಿತು... ಒಪ್ಪಿಸಿಕೊಳ್ಳಿ. ಧನ್ಯವಾದ. -----

ಹಾಗೇ ಪ್ರೀತಿ ಅನ್ನೋದು ದಡ್ಡರನ್ನು, ಮೇಧಾವಿಗಳನ್ನು ಬೇಧ ಮಾಡದೆ ಕಾಡುವ ಕಾಯಿಲೆ. ನೀವು ಆ ಕಾಯಿಲೆಗೆ ತುತ್ತಾಗಿದ್ದೀರಾ?? ಮುಂದಿನ ದಿನಗಳಲ್ಲಿ ಪ್ರೀತಿಯ ಬಗ್ಗೆ ಇನ್ನಷ್ಟು ಬರೆಯಲಿದ್ದೇನೆ.

No comments:

Post a Comment