Saturday, November 14, 2009

ಕಲ್ಪನೆಯ ಆಸೆಗಿಂತ
ಮನಸ್ಸಿನ ಭಾವನೆ ಹೆಚ್ಚು
ಮನಸ್ಸಿನ ಆ ಮೌನಕ್ಕಿಂತ
ಹೃದಯದಲ್ಲಿನ ಪ್ರೀತಿ ಹೆಚ್ಚು
ನನ್ನ ಮೇಲಿನ ಮಗುವಿನಂತಹ
ನಿನ್ನ ಪ್ರೀತಿ, ಕೈ ಹಿಡಿಯುವ ಸ್ನೇಹ ಹೆಚ್ಚು
ಕೆಲವೂಮ್ಮೆ ನಮಗೆ ಸ್ವಲ್ಪ ಪ್ರೀತಿ ಹುಚ್ಚು!!!

1 comment:

  1. shravya chennaagide preetiya vyaakhyaana..munduvaresi..nanna jalanayana.blogspot.com ge omme bheti kodi

    ReplyDelete