ಓ ನಲ್ಮೇಯಾ ಸ್ನೇಹಿತನೇ
ಎಂದು ಬರುವೇ ನನ್ನ ಬಾಳಲ್ಲಿ
ನೀ ಇರುವಲ್ಲಿಯೆ ಅಲ್ಲೆ ನನ್ನ ಈ ಹೃದಯ
ಈ ಪ್ರೀತಿಯ ಬಲೆಯಲ್ಲಿ ಸಿಲುಕಿರುವೆ ನಾನು ನೋಡಿಗ
ಕರೆದು ಬಿಡು ನನ್ನನ್ನು ಬೇಗ
ಹೃದಯ ಕಾಯುತಿದೆ ಈಗ
ಮಿನುಗುತಿದೆ ನನ್ನ ಮುಖವಿಗಾ
ಏನು ಕಾರಣ???
ನನ್ನ ಪಾಡಿಗಿಲ್ಲಿ ನಾನು
ಸುಮ್ಮನೆ ಇರಲು ಆಗದು
ನೀನು ಬರುವ ದಾರಿಯನ್ನು
ನಾನು ನೋಡುತಿಹೆನು
ಮೌನದಲ್ಲೆ ನೂರು ಮಾತು
ನೀನೆ ಕಾರಣ.....
ನಡೆಯುತಿರುವಾಗ ಜೋತೆ ನೀನು
ಹಿಡಿದುಕೊ ನನ್ನ ಕೈಯನ್ನು
ತಡೆಯದಿರು ಯಾವ ಮಾತನ್ನು
ನೀನು ಈ ದಿನ
ಬೇರೆ ಏನೂ ಕಾಣಲಾರೆ
ಯಾರನ್ನು ನಾನು ದೂರಲಾರೆ
ಕಣ್ಣಿನಲ್ಲೆ ಸಂಭಾಷಣೆ
ಪ್ರೀತಿಯಲ್ಲಿ ಮೂಕಿ ನಾನು
ನೀನೆ ಕಾರಣ....
nimma kavanada aashayagalella kaigoodali:)
ReplyDelete